ಫೋಟೊ ಗ್ಯಾಲರಿ

17-10-20 04:09 pm ಫೋಟೊ

ಚಿಗುರಿನಲ್ಲೇ ಮರೆಯಾದ ಚಿರು ನೆನಪು ಅಜರಾಮರ

ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಇಂದು ಬದುಕಿದ್ದರೆ 36ರ ಹರೆಯ. 1984, ಅ.17ರಂದು ಹುಟ್ಟಿದ್ದ ಚಿರಂಜೀವಿ, ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿ ಮರೆಯಾಗಿದ್ದಾರೆ. 25 ರಷ್ಟು ನೆನಪಿನಲ್ಲಿ ಉಳಿಯುವ ಚಿತ್ರಗಳನ್ನು ನೀಡಿರುವ ಚಿರು ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಲೇ ಇಹಲೋಕ ತ್ಯಜಿಸಿದ್ದಾರೆ. ನಟಿ ಮೇಘನಾರನ್ನು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಚಿರು ನೆನಪು ಅಜರಾಮರ.