ಫೋಟೊ ಗ್ಯಾಲರಿ

07-11-20 11:33 am ಫೋಟೊ

ಬಹುಭಾಷಾ ನಟ ಕಮಲ್ ಹಾಸನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಭಾರತೀಯ ಚಲನಚಿತ್ರರಂಗದಲ್ಲಿ ಪ್ರಮುಖ ಮೆಥಡ್ ಆಕ್ಟರ್ ಗಳಲ್ಲೊಬ್ಬರು ಎಂದು ಪರಿಗಣಿಸಲ್ಪಡುವ ಬಹುಭಾಷಾ ನಟ ಕಮಲ್ ಹಾಸನ್ ಇಂದು ತಮ್ಮ ೬೬ ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.