ಫೋಟೊ ಗ್ಯಾಲರಿ

11-06-21 04:48 pm ಫೋಟೊ

ಸರಳವಾಗಿ ಮದುವೆಯಾದ ಡಾನಿಷ್​​ ಸೇಠ್​; ಕಡೆಗೂ ಸೆಲ್ವಲಕ್ಷ್ಮಿ ಸಿಕ್ಕಳು ಎಂದ ನೆಟ್ಟಿಗರು

ನಟ, ನಿರೂಪಕ, ಹಾಸ್ಯಗಾರ ಅದಕ್ಕೂ ಹೆಚ್ಚಾಗಿ ಆರ್​ಸಿಬಿ ನಾಗ್​ ಎಂದು ಪರಿಚಿತರಾಗಿರುವ ಡಾನಿಷ್​​​ ಸೇಠ್​ ತಮ್ಮ ಬಹುಕಾಲದ ಗೆಳತಿಯೊಂದಿಗೆ ಇಂದು ಸರಳವಾಗಿ ವಿವಾಹವಾಗಿದ್ದಾರೆ. ಆರ್​ಸಿಬಿ ತಂಡ ಸೇರಿದಂತೆ ಡಾನಿಷ್​​​ ಸೇಠ್​ ಅಭಿಮಾನಿಗಳು ಅವರ ವಿವಾಹಕ್ಕೆ ಶುಭ ಕೋರಿದ್ದಾರೆ