ಫೋಟೊ ಗ್ಯಾಲರಿ

24-08-20 07:54 pm ಫೋಟೊ

'ಕ್ಯಾಪ್ಟನ್‌ ಕೂಲ್‌' ಎಂದೇ ಖ್ಯಾತರಾದ ಮಹೇಂದ್ರ ಸಿಂಗ್‌ ಧೋನಿ

ಹಿರಿಯ, ಕಿರಿಯ ಯಾವುದೇ ಆಟಗಾರರೊಂದಿಗೆ ಬಹುಬೇಗ ಬೆರೆತು ಹೋಗುತ್ತಿದ್ದ ಧೋನಿ ಕೆಲವು ಸಲ ಗಂಭೀರ, ಅಷ್ಟೇ ಶಾಂತ. 'ಕ್ಯಾಪ್ಟನ್‌ ಕೂಲ್‌' ಎಂದೇ ಖ್ಯಾತರಾದ ಮಹೇಂದ್ರ ಸಿಂಗ್‌ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದಾರೆ. ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್‌ ತಂಡದೊಂದಿಗೆ ಅವರ ಆಟ ಮುಂದುವರಿಯಲಿದೆ.