ಫೋಟೊ ಗ್ಯಾಲರಿ

02-02-21 04:45 pm ಫೋಟೊ

ವಿಷ್ಣುವರ್ಧನ್​ ಜೊತೆ ಬಣ್ಣದ ಓಕುಳಿಯಾಡಿದ್ದ ಬಣ್ಣದ ಚೆಲುವೆ ಸುಹಾಸಿನಿ..!

ಬಹುಭಾಷಾ ನಟಿ ಸುಹಾಸಿನಿ ಸದ್ಯ ತಮಿಳು ಹಾಗೂ ತೆಲುಗಿನ ಟಿಲಿವಿಷನ್​ ಶೋಗಳಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಇವುಗಳ ನಡುವೆ ಆಗಾಗ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.