ಫೋಟೊ ಗ್ಯಾಲರಿ

30-12-20 06:13 pm ಫೋಟೊ

ಮಹಿಳೆಯರೇ ನಿಜವಾದ ಹೀರೋಗಳು ಎಂದ ತುಂಬು ಗರ್ಭಿಣಿ ಅನಿತಾ

ಸ್ಯಾಂಡಲ್​​ವುಡ್​ನಲ್ಲಿ ‘ವೀರ ಕನ್ನಡಿಗ‘ ಸೇರಿದಂತೆ ‘ಹುಡುಗ ಹುಡುಗಿ‘ ಹಾಗೂ ‘ಗಂಡುಗಲಿ ಕುಮಾರ ರಾಮ‘ ಸಿನಿಮಾದಲ್ಲಿ ಅಭಿನಯಿಸಿರುವ ನಟಿ ಅನಿತಾ ಈಗ ತುಂಬು ಗರ್ಭಿಣಿ. ತಮ್ಮ ಪತಿಯೊಂದಿಗೆ ಗರ್ಭಿಣಿ ಅನಿತಾ ಸಖತ್ ಫೋಟೋಶೂಟ್​ ಮಾಡಿಸಿದ್ದಾರೆ. ಅದರಲ್ಲೂ ಈಗ ಸ್ವಿಮ್​ಸೂಟ್​ ತೊಟ್ಟು ತೆಗೆಸಿಕೊಂಡಿರುವ ಫೋಟೋ ಈಗ ವೈರಲ್​ ಆಗುತ್ತಿದೆ.