ಫೋಟೊ ಗ್ಯಾಲರಿ

31-08-21 05:26 pm ಫೋಟೊ

ಕೃಷ್ಣನ ವೇಷದಲ್ಲಿ ಮಿಂಚಿದ ಮಜಾ ಭಾರತದ ಅದ್ಭುತ ಪ್ರತಿಭೆ ರಾಗಿಣಿ

ತೆರೆ ಮೇಲೆ ಹುಡುಗರು ಸ್ತ್ರೀ ಪಾತ್ರಗಳನ್ನು ಅಭಿನಯಿಸೋದು ಸುಲಭದ ಮಾತಲ್ಲ. ಆದರೆ ಇಂತಹ ಪಾತ್ರಗಳಲ್ಲಿ ಕೆಲವು ಪ್ರತಿಭೆಗಳು ಮಾತ್ರ ಊಹಿಸಲೂ ಸಾಧ್ಯವಾಗದಷ್ಟು ಚೆನ್ನಾಗಿ ನಟಿಸುತ್ತಾರೆ. ಕಿರುತೆರೆಯಲ್ಲಿ ಮಜಾ ಭಾರತದಲ್ಲಿ ಸ್ತ್ರೀ ಪಾತ್ರವನ್ನು ಅದ್ಭುತವಾಗಿ ಮಾಡುವ ಪ್ರತಿಭೆ ರಾಘವೇಂದ್ರ ಈಗ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.