ಫೋಟೊ ಗ್ಯಾಲರಿ

18-03-21 06:08 pm ಫೋಟೊ

ರಥಬೀದಿ ಮಹಾಮಾಯ ದೇವರ ಬ್ರಹ್ಮರಥೋತ್ಸವ

ಇತಿಹಾಸ ಪ್ರಸಿದ್ಧ ನಗರದ ರಥಬೀದಿಯಲ್ಲಿರುವ 500 ವರ್ಷಕ್ಕೂ ಪುರಾತನ ಶ್ರೀ ಕುಡ್ತೇರಿ ಮಹಾಮಾಯ ದೇವರ ಬ್ರಹ್ಮ ರಥೋತ್ಸವ ಗುರುವಾರ ನೂರಾರು ಭಜಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು. ಚಿತ್ರ : ಮಂಜು ನೀರೇಶ್ವಾಲ್ಯ