ಫೋಟೊ ಗ್ಯಾಲರಿ

29-10-20 11:53 am ಫೋಟೊ

ಗೂಗ್ಲಿ ಬೆಡಗಿಗೆ ಇಂದು 32 ರ ಹುಟ್ಟು ಹಬ್ಬದ ಸಂಭ್ರಮ

ರೂಪದರ್ಶಿಯಾಗಿ ವೃತ್ತಿಜೀವನ ಪ್ರವೇಶಿಸಿದ ಬಹುಭಾಷಾ ನಟಿ ಕೃತಿ ಕರಬಂಧ ಅವರು ತೆಲುಗಿನ ಬೋನಿ (2009) ಸಿನಿಮಾದಲ್ಲಿ ನಟಿಸುವ ಮೂಲಕ ಚಲನಚಿತ್ರ ರಂಗದ ಪ್ರವೇಶ ಮಾಡಿದರು. ತರುವಾಯ ಅವರು ಕನ್ನಡದಲ್ಲಿ ಅಗ್ರ ನಟಿಯರಲ್ಲಿ ಒಬ್ಬರಾದರು. ಅವರು ಇತ್ತೀಚೆಗೆ ತಮಿಳು ಮತ್ತು ಹಿಂದಿ ಚಲನಚಿತ್ರ ರಂಗಕ್ಕೆ ಕಾಲಿಟ್ಟಿದ್ದಾರೆ. ಗೂಗ್ಲಿ ಬೆಡಗಿಗೆ ಇಂದು 32ರ ಹುಟ್ಟು ಹಬ್ಬದ ಸಂಭ್ರಮ.