ಫೋಟೊ ಗ್ಯಾಲರಿ

30-10-20 11:37 am ಫೋಟೊ

ಸೌತ್ ಬ್ಯೂಟಿ ಕಾಜಲ್ ಅಗರ್ವಾಲ್ ಗೆ ಮದುವೆ ಸಂಭ್ರಮ!!

ದಕ್ಷಿಣ ಭಾರತ​ದ ಸಿನಿಮಾ ಇಂಡಸ್ಟ್ರಿಯಲ್ಲಿ ಮುದ್ದಾದ‌ ನಟನೆಯಿಂದ ಗಮನ ಸೆಳೆದಿರುವ ನಟಿ ಕಾಜಲ್​ ಅಗರ್ವಾಲ್‌​,​ ಹಸೆಮಣೆ ಏರುವ ಖುಶಿಯಲ್ಲಿದ್ದಾರೆ.