ಫೋಟೊ ಗ್ಯಾಲರಿ

08-04-21 04:17 pm ಫೋಟೊ

ಉತ್ತರ ಕರ್ನಾಟಕ ಶೈಲಿಯಲ್ಲಿ ಕಾಣಿಸಿದ ಹರ್ಷಿಕಾ ಪೂಣಚ್ಚ..!

ನಟಿ ಹರ್ಷಿಕಾ ಪೂಣಚ್ಚ ಭೋಜ್​ಪುರಿ ಸಿನಿಮಾದಲ್ಲಿ ನಟಿಸಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾದ ಚಿತ್ರೀಕರಣ ಮುಗಿದ ನಂತರ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಬಾರ್ಬಿ ಡಾಲ್​ ಆಗಿ ಮಿಂಚಿದ್ದ ಹರ್ಷಿಕಾ, ಈಗ ಉತ್ತರ ಕರ್ನಾಟಕ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.