ಫೋಟೊ ಗ್ಯಾಲರಿ

06-01-21 04:33 pm ಫೋಟೊ

ದೀಪಿಕಾ ಪಡುಕೋಣೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ತಾರೆಯರ ಸಮಾಗಮ..!

ನಿನ್ನೆಯಷ್ಟೆ ದೀಪಿಕಾ ಪಡುಕೋಣೆ 35ಮೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಿನ್ನೆ ಸಂಜೆ ಬಿ-ಟೌನ್​ ಸ್ನೇಹಿತರಿಗಾಗಿ ದೀಪಿಕಾ ಹಾಗೂ ರಣವೀರ್​ ಸಿಂಗ್​ ಭರ್ಜರಿ ಪಾರ್ಟಿ ಕೊಟ್ಟಿದ್ದರು. ಅದರಲ್ಲಿ ರಣಬೀರ್​ ಕಪೂರ್​, ಆಲಿಯಾ ಭಟ್​, ಶಾಹೀನ್​ ಭಟ್​, ಅನನ್ಯಾ ಪಾಂಡೆ, ಕರಣ್​ ಜೋಹರ್​ ಸೇರಿದಂತೆ ಹಲವಾರು ಮಂದಿ ಈ ಪಾರ್ಟಿಗೆ ಹಾಜರಾಗಿದ್ದರು.