ಫೋಟೊ ಗ್ಯಾಲರಿ

06-09-21 03:41 pm ಫೋಟೊ

ವೆಬ್​ ಸರಣಿಯಲ್ಲಿ ಸಿಂಧೂ ಲೋಕನಾಥ್

ಸಿಂಧೂ ಲೋಕನಾಥ್​ ಮತ್ತೊಂದು ವೆಬ್​ ಸರಣಿಯ ಮೂಲಕ ರಂಜಿಸೋಕೆ ಸಜ್ಜಾಗಿದ್ದಾರೆ. ವಿಭಿನ್ನವಾದ ಪಾತ್ರದ ಮೂಲಕ ವೀಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಹೌದು, 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟ ಘಟನೆಯಾಧಾರಿತ ವೆಬ್​ ಸರಣಿಯಲ್ಲಿ ಸಿಂಧೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.