ಫೋಟೊ ಗ್ಯಾಲರಿ

06-10-20 11:22 am ಫೋಟೊ

ಧ್ರುವ ಸರ್ಜಾ ಅವರು ೩೧ ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

ಧ್ರುವ ಸರ್ಜಾ ಅವರು ಅಣ್ಣ ಚಿರಂಜೀವಿ ಸರ್ಜಾ ನಿಧನದ ನೋವಿನಿಂದ ಇನ್ನೂ ಹೊರಗೆ ಬಂದಿಲ್ಲ. ಕೊರೊನಾ ವೈರಸ್ ಸೋಂಕಿನಿಂದ ಎಲ್ಲರಿಗೂ ಸಮಸ್ಯೆಯಾಗಿದೆ, ಅನೇಕ ಸಾವು-ನೋವಾಗಿದೆ. ಅನೇಕರು ಆರ್ಥಿಕವಾಗಿ ಕಷ್ಟವನ್ನು ಎದುರಿಸುತ್ತಿದ್ದಾರೆ, ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಸಂಭ್ರಮಿಸುವ ಮನಸ್ಸಿಲ್ಲದ ಕಾರಣ ಧ್ರುವ ಸರ್ಜಾ ಅವರು ಅಭಿಮಾನಿಗಳಿಗೆ ಮನೆಯಿಂದಲೇ ನನಗೆ ಶುಭಹಾರೈಸಿ ಎಂದು ಮನವಿ ಮಾಡಿದ್ದಾರೆ.