ಫೋಟೊ ಗ್ಯಾಲರಿ

10-03-21 04:59 pm ಫೋಟೊ

ಬಾರ್ಬಿ ಡಾಲ್​ ಆದ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ..!

ಕೊಡಗಿನ ಸುಂದರಿ ಹರ್ಷಿ ಕಾ ಪೂಣಚ್ಚ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏಳುಬೀಳನ್ನು ಕಂಡಿದ್ದಾರೆ. ನಾಯಕಿಯಾಗಿ ಹಾಗೂ ಪೋಷಕ ನಟಿಯಾಗಿ ದಕ್ಷಿಣ ಭಾರತದ ಹಲವಾರು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂತಹ ನಟಿ ಮಹಿಳಾ ದಿನಕ್ಕೆಂದೇ ವಿಶೇಷ ಫೋಟೋಶೂಟ್​ ಮಾಡಿಸಿದ್ದು ಬಾರ್ಬಿ ಡಾಲ್​ ಲುಕ್​ನಲ್ಲಿ ಪೋಸ್ ಕೊಟ್ಟಿದ್ದಾರೆ.