ಫೋಟೊ ಗ್ಯಾಲರಿ

16-09-20 01:19 pm ಫೋಟೊ

ಶ್ರೀಕೃಷ್ಣ ಫೋಟೋ ಸ್ಪರ್ಧೆ ; ಸಾಂದೀಪನಿ ಶಾಲೆಯ ವಿದ್ಯಾರ್ಥಿನಿ ಜ್ಞಾನ ರೈಗೆ ಪ್ರಶಸ್ತಿ

 ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಲಾಗುವ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ನರಿಮೊಗರು ಸಾಂದೀಪನಿ ಶಾಲೆಯ ವಿದ್ಯಾರ್ಥಿನಿ ಜ್ಞಾನ ರೈ ವಿಜೇತರಾಗಿದ್ದಾರೆ.