ಫೋಟೊ ಗ್ಯಾಲರಿ

26-06-21 04:17 pm ಫೋಟೊ

ಗರ್ಭಿಣಿಯಾದ ನಂತರವೂ ಫೋಟೋಶೂಟ್​ಗಳಲ್ಲಿ ಬ್ಯುಸಿಯಾದ ಕಿರುತೆರೆ ನಟಿ ಅಮೃತಾ..!

ಕುಲವಧು ಧಾರಾವಾಹಿ ಖ್ಯಾತಿಯ ನಟಿ ಅಮೃತಾ ರಾಮಮೂರ್ತಿ ಅವರ ಬಗ್ಗೆ ಪ್ರತ್ಯೇಕವಾಗಿ ಪರಿಚಯಿಸುವ ಅಗತ್ಯವಿಲ್ಲ. ಕಿರುತೆರೆ ಮೂಲಕ ವೀಕ್ಷಕರಿಗೆ ಪರಿಚಯವಾಗಿರುವ ಅಮೃತಾ ನಮ್ಮನೆ ಯುವರಾಣಿ ಸೀರಿಯಲ್​ನಲ್ಲಿ ಸಾಕೇತ್​ ಪಾತ್ರದಲ್ಲಿ ನಟಿಸಿರುವ ರಾಘವೇಂದ್ರ ಅವರ ಮಡದಿಯೂ ಹೌದು. ಈ ಜೋಡಿ ತಮ್ಮ ವಿವಾಹ ವಾರ್ಷಿಕೋತ್ಸವದಂದೇ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ಬಹಿರಂಗಪಡಿಸಿದ್ದರು.