ಫೋಟೊ ಗ್ಯಾಲರಿ

02-12-20 11:55 am ಫೋಟೊ

ಬಹುಕಾಲದ ಗೆಳತಿ ಶ್ವೇತಾ ಜೊತೆ ಸಪ್ತಪದಿ ತುಳಿದ ಗಾಯಕ ಆದಿತ್ಯ ನಾರಾಯಣ್​..!

ಬಾಲಿವುಡ್​ನ ಖ್ಯಾತ ಗಾಯಕ ಉದಿತ್​ ನಾರಾಯಣ್​ ಅವರ ಮಗ ಹಾಗೂ ಗಾಯಕ ಆದಿತ್ಯ ನಾರಾಯಣ್​ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಶ್ವೇತಾ ಅಗರ್ವಾಲ್​ ಜೊತೆ ಸರಳ ಸಮಾರಂಭದಲ್ಲಿ ಸಪ್ತಪದಿ ತುಳಿದಿದ್ದಾರೆ ಆದಿತ್ಯ.