ಫೋಟೊ ಗ್ಯಾಲರಿ

23-11-20 11:07 am ಫೋಟೊ

ಅಲ್ಲು ಅರ್ಜುನ್​ ಮಗಳು ಅರ್ಹಾ ಹುಟ್ಟುಹಬ್ಬದ ಸಂಭ್ರಮ..!

ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ತಮ್ಮ​ ಮಗಳು ಅಲ್ಲು ಅರ್ಹಾ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಕಳೆದ ಶನಿವಾರ ಕುಟುಂಬ ಸದಸ್ಯರೊಂದಿಗೆ ಬರ್ತ್​ ಡೇ ಸೆಲಬ್ರೇಟ್​ ಮಾಡಿದ್ದಾರೆ.