ಫೋಟೊ ಗ್ಯಾಲರಿ

07-12-20 04:49 pm ಫೋಟೊ

ಮದುವೆಗೆ ಅಮ್ಮನ ನಿಶ್ಚಿತಾರ್ಥದ ಸೀರೆ ತೊಟ್ಟ ಮೆಗಾ ಮಗಳು: 32 ವರ್ಷದ ಹಳೇ ಸೀರೆಯಲ್ಲಿ ಮಿಂಚಿದ ನಿಹಾರಿಕಾ ..!

ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗಳು ನಿಹಾರಿಕಾ ಕೋಣಿದೇಲ ಹಾಗೂ ಚೈತನ್ಯ ಜೊನ್ನಲಗಡ್ಡ ವಿವಾಹ ಉದಯಪುರದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ತಮ್ಮ ಮದುವೆಯಲ್ಲಿ ನಿಹಾರಿಕಾ ಕೋಣಿದೇಲ ಅಮ್ಮನ ನಿಶ್ಚಿತಾರ್ಥದ ಸೀರೆಯುಟ್ಟು ಸುದ್ದಿಯಾಗಿದ್ದಾರೆ.