ಫೋಟೊ ಗ್ಯಾಲರಿ

01-07-21 04:36 pm ಫೋಟೊ

ರಣವೀರ್​ ಸಿಂಗ್ ಸ್ಟೈಲ್​ ನೋಡಿ ಶಾಕ್​ ಆದ ಅಭಿಮಾನಿಗಳು

ದೀಪಿಕಾ ಪಡುಕೋಣೆ ಅವರ ಗಂಡ ರಣವೀರ್ ಸಿಂಗ್​ ಸದಾ ತಮ್ಮ ವಿಭಿನ್ನ ಹಾಗೂ ಫಂಕಿ ಸ್ಟೈಲ್​ನಿಂದಲೇ ಸುದ್ದಿಯಲ್ಲಿರುತ್ತಾರೆ. ಈಗಲೂ ಸಹ ರಣವೀರ್​ ಸಿಂಗ್​ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.