ಫೋಟೊ ಗ್ಯಾಲರಿ

07-01-21 06:17 pm ಫೋಟೊ

ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಪಾಶಾ ಬಸು

ಬಾಲಿವುಡ್​ನ ಕೃಷ್ಣ ಸುಂದರಿ ಬಿಪಾಶಾ ಬಸು ಇಂದು ತಮ್ಮ ಪತಿ ಹಾಗೂ ಸ್ನೇಹಿತರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 41 ವಸಂತಕ್ಕೆ ಕಾಲಿಟ್ಟಿರುವ ನಟಿಗೆ ಪತಿರಾಯ ಕರಣ್​ ಸಿಂಗ್​ ಸಖತ್ ಕ್ಯೂಟ್​ ಆಗಿ ವಿಶ್​ ಮಾಡಿದ್ದಾರೆ.