ಫೋಟೊ ಗ್ಯಾಲರಿ

05-01-21 05:58 pm ಫೋಟೊ

ಚಾರಣ ಮಾಡುತ್ತಾ ಪ್ರಕೃತಿಯ ಮಡಿಲಿನಲ್ಲಿ ಹೊಸ ವರ್ಷ ಆರಂಭಿಸಿದ ಕಾಜಲ್​ ಅಗರ್ವಾಲ್​..!

ಕಾಜಲ್​ ಹಾಗೂ ಗೌತಮ್​ ಕಿಚ್ಲು ಕಳೆದ ವರ್ಷ ವಿವಾಹವಾಗಿದ್ದು, ಮಾಲ್ಡೀವ್ಸ್​ನಲ್ಲಿ ಹನಿಮೂನ್​ ಪ್ರವಾಸ ಮುಗಿಸಿ ಇತ್ತೀಚೆಗಷ್ಟೆ ಹಿಂತಿರುಗಿದ್ದಾರೆ. ಇನ್ನು ಅದರ ಬೆನ್ನಲ್ಲೇ ಹೊಸ ವರ್ಷವೂ ಬಂತು. ಹೊಸ ವರ್ಷವನ್ನು ಈ ನವ ಜೋಡಿ ಪ್ರಕೃತಿಯ ಮಡಿಲಿನಲ್ಲಿ ಆಚರಿಸಿದ್ದಾರೆ.