ಫೋಟೊ ಗ್ಯಾಲರಿ

01-12-20 02:28 pm ಫೋಟೊ

ಮಾಲ್ಡೀವ್ಸ್​ನಲ್ಲಿ ಕುಟುಂಬದೊಂದಿಗೆ ವಿವೇಕ್​ ಒಬೆರಾಯ್​:

ಬಾಲಿವುಡ್​ ಸೆಲೆಬ್ರಿಟಿಗಳು ಮಾಲ್ಡೀವ್ಸ್​ನತ್ತ ಮುಗಿ ಬೀಳುತ್ತಿದ್ದಾರೆ. ಬಾಲಿವುಡ್​ ಹಾಗೂ ಟಾಲಿವುಡ್​ ಸೆಲೆಬ್ರಿಟಿಗಳು ಮಾಲ್ಡೀವ್ಸ್​ನಲ್ಲಿ ರಜೆ ಕಳೆಯಲು ಪ್ಲಾನ್​ ಮಾಡುತ್ತಿದ್ದಾರೆ. ಈಗ ಬಾಲಿವುಡ್​ ನಟ ವಿವೇಕ್​ ಒಬೆರಾಯ್​ ಅವರ ಸರದಿ. ಹೌದು, ವಿವೇಕ್ ಒಬೆರಾಯ್​ ಸಹ ತಮ್ಮ ಹೆಂಡತಿ ಹಾಗೂ ಮಕ್ಕಳೊಂದಿಗೆ ಮಾಲ್ಡೀವ್ಸ್​ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.