ಫೋಟೊ ಗ್ಯಾಲರಿ

09-02-21 04:44 pm ಫೋಟೊ

ಮುದ್ದಾಗಿ ನಗು ಬೀರಿದ ಮುದ್ದು ಮುಖದ ಮೇಘಾ ಶೆಟ್ಟಿ..!

ಕಿರುತೆರೆಯಲ್ಲಿ ಅನು ಎಂದೇ ಖ್ಯಾತರಾಗಿರುವ ಮೇಘಾ ಶೆಟ್ಟಿಗೆ ಈಗ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರೋದು ಗೊತ್ತೇ ಇದೆ. ಸಿನಿಮಾದ ಜೊತೆಗೆ ಸಾಲು ಸಾಲು ಫೋಟೋಶೂಟ್​ಗಳಲ್ಲೂ ಮೇಘಾ ಬ್ಯುಸಿಯಾಗಿದ್ದಾರೆ. ನಿತ್ಯ ಒಂದಿಲ್ಲೊಂದು ಫೋಟೋಶೂಟ್​ನ ಸ್ಟಿಲ್​ಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.