ಫೋಟೊ ಗ್ಯಾಲರಿ

04-03-21 04:29 pm ಫೋಟೊ

ಮಾಲ್ಡೀವ್ಸ್​ನಲ್ಲಿ ಬಾಯ್​ಫ್ರೆಂಡ್​ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಶ್ರದ್ಧಾ ಕಪೂರ್​..!

ಶ್ರದ್ಧಾ ಕಪೂರ್​ ಸದ್ದಯ ಮಾಲ್ಡೀವ್ಸ್​ನಲ್ಲಿದ್ದಾರೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ನಿನ್ನೆ ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಬರ್ತ್​ ಡೇ ಪಾರ್ಟಿಯಲ್ಲಿ ಅವರು ಡೇಟ್​ ಮಾಡುತ್ತಿರುವ ರೋಹನ್​ ಶ್ರೇಷ್ಠ ಸಹ ಕಾಣಿಸಿಕೊಂಡಿರುವುದು ವಿಶೇಷ