ಫೋಟೊ ಗ್ಯಾಲರಿ

01-01-21 04:26 pm ಫೋಟೊ

ವಿಂಟರ್​ ಲುಕ್​ ಫೋಟೋಗಳನ್ನು ಹಂಚಿಕೊಂಡ ಸುಹಾನಾ ಖಾನ್​..!

ಕಳೆದ ಕೆಲ ತಿಂಗಳಿನಿಂದ ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ತಮ್ಮ ಲೆಟೆಸ್ಟ್​ ಫೋಟೋಗಳ ಮೂಲಕ ನೆಟ್ಟಿಗರಿಗೆ ಟ್ರೀಟ್​ ಕೊಡುತ್ತಿದ್ದಾರೆ. ಈಗಲೂ ಸಹ ತಮ್ಮ ವಿಂಟರ್​ ಲುಕ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.