ಫೋಟೊ ಗ್ಯಾಲರಿ

26-12-20 06:03 pm ಫೋಟೊ

ಗಂಡ ಚೈತನ್ಯ ಜೊತೆ ಮೊದಲ ಕ್ರಿಸ್ಮಸ್​ ಆಚರಿಸಿದ ನಿಹಾರಿಕಾ ಕೋಣಿದೇಲ

ಇತ್ತೀಚೆಗಷ್ಟೆ ಉದಯಪುರದಲ್ಲಿ ಪ್ರೀತಿಸಿದ ಹುಡುಗನನ್ನೇ ವಿವಾಹವಾದ ಮೆಗಾ ಕುಟುಂಬದ ಮಗಳು ನಿಹಾರಿಕಾ, ಗಂಡ ಚೈತನ್ಯ ಜೊತೆ ಮೊದಲ ಕ್ರಿಸ್ಮಸ್​ ಹಬ್ಬ ಆಚರಿಸಿಕೊಂಡಿದ್ದಾರೆ. ಈ ಜೋಡಿಯ ಜೊತೆಗೆ ಮೆಗಾ ಕುಟುಂಬದ ಇತರೆ ಸದಸ್ಯರೂ ಸಂಭ್ರಮದಲ್ಲಿ ಭಾಗಿಯಾಗಿದ್ದು ವಿಶೇಷ