ಫೋಟೊ ಗ್ಯಾಲರಿ

14-08-21 04:57 pm ಫೋಟೊ

ನಟಿ ನಭಾ ನಟೇಶ್​

ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವ ನಭಾ ಈಗ ವೆಬ್ ಸರಣಿಯಲ್ಲೂ ಬ್ಯುಸಿಯಾಗಲಿದ್ದಾರೆ. ಹೃತಿಕ್ ರೋಷನ್ ಜತೆ ವೆಬ್​ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಭಾ ಅನ್ನೋ ಸುದ್ದಿ ಹರಿದಾಡುತ್ತಿದೆ. ಹಿಂದಿ ವೆಬ್​ ಸರಣಿ ಮೂಲಕ ಬಾಲಿವುಡ್​ ಮಂದಿಗೆ ಪರಿಚಯವಾಗಲಿರುವ ನಭಾ ಅವರ ಲೆಟೆಸ್ಟ್​ ಸ್ಟಿಲ್​ಗಳು ವೈರಲ್ ಆಗುತ್ತಿವೆ. ನೀಲಿ ಸೀರೆಯುಟ್ಟ ನಟಿಯ ಚಿತ್ರಗಳು ಇಲ್ಲಿವೆ.