ಫೋಟೊ ಗ್ಯಾಲರಿ

22-08-20 03:39 pm ಫೋಟೊ

ತನ್ನ ಅಪಾರ್ಟ್ಮೆಂಟ್ ಟೆರೇಸಲ್ಲೇ ವಿಮಾನ ತಯಾರಿಸಿದ ಪೈಲಟ್ !!

ಪೈಲಟ್ ಆಗಿದ್ದ ವ್ಯಕ್ತಿಯೊಬ್ಬ ಸ್ವತಃ ವಿಮಾನ ತಯಾರಿಸಿದ್ದಾನೆ. ಇದರ ವಿಶೇಷ ಏನಪ್ಪಾ ಅಂದ್ರೆ, ಈತ ತಾನು ವಾಸ ಇರುವ ಮುಂಬೈನ ಖಾಂಡೀವಳಿಯ ಅಪಾರ್ಟ್ಮೆಂಟಿನ ಟೆರೇಸಿನಲ್ಲಿಯೇ ವಿಮಾನ ರೆಡಿ ಮಾಡಿ ಗಮನ ಸೆಳೆದಿದ್ದಾನೆ.