ಫೋಟೊ ಗ್ಯಾಲರಿ

10-02-21 05:27 pm ಫೋಟೊ

16ನೇ ವಿವಾಹ ವಾರ್ಷಿಕೋತ್ಸವದಂದು ರೊಮ್ಯಾಂಟಿಕ್​ ಫೋಟೋ ಹಂಚಿಕೊಂಡ ಮಹೇಶ್​ ಬಾಬು - ನಮ್ರತಾ ಶಿರೋಡ್ಕರ್​..

ಟಾಲಿವುಡ್​ ಪ್ರಿನ್ಸ್​ ಹಾಗೂ ನಮ್ರತಾ ಶಿರೋಡ್ಕರ್ ಇಂದು ತಮ್ಮ 16ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ವಂಶಿ ಸಿನಿಮಾದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿರುವ ಮಹೇಶ್​ ಬಾಬು ಹಾಗೂ ನಮ್ರತಾ ಅವರದ್ದು ಪ್ರೇಮ ವಿವಾಹ. ಪ್ರೀತಿಸಿ ವಿವಾಹವಾದ ಈ ಜೋಡಿ ಇಂದು ತಮ್ಮ 16ನೇ ವಿವಾಹ ವಾರ್ಷಿಕೋತ್ಸವದಂದು ರೊಮ್ಯಾಂಟಿಕ್​ ಫೋಟೋ ಹಂಚಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಶುಭ ಕೋರಿದ್ದಾರೆ.