ಫೋಟೊ ಗ್ಯಾಲರಿ

30-06-21 02:18 pm ಫೋಟೊ

ಮಲಯಾಳಂನ ಪ್ರೇಮಂ ಸಿನಿಮಾದಲ್ಲಿ ನಟಿಸಿ ವೀಕ್ಷಕರ ಮನ ಗೆದ್ದ ಸಾಯಿ ಪಲ್ಲವಿ ಅವರ ಅಪರೂಪದ ಪೋಟೋ ಗ್ಯಾಲರಿ

ಈ ಫೋಟೋದಲ್ಲಿರುವ ಪುಟ್ಟ ಹುಡುಗಿ ಯಾರು ಅಂತ ಗುರುತು ಸಿಕ್ತಾ..! ಮಲಯಾಳಂ ಪ್ರೇಮಂ ಸಿನಿಮಾದಲ್ಲಿ ನಟಿಸಿರುವ ಖ್ಯಾತ ನಟಿ ಹಾಗೂ ತೆಲುಗು ಹುಡುಗಿ ಎನಿಸಿಕೊಂಡಿರುವ ಸಹಜ ಸುಂದರಿಯ ಬಾಲ್ಯದ ಚಿತ್ರಗಳಿವು.