ಫೋಟೊ ಗ್ಯಾಲರಿ

20-01-21 06:16 pm ಫೋಟೊ

ಪುಟ್ಟ ಅಭಿಮಾನಿಯ ಹುಟ್ಟುಹಬ್ಬದಲ್ಲಿ ಭಾಗಿಯಾದ ದರ್ಶನ್​..!

ಅಭಿಮಾನಿಗಳನ್ನು ಸೆಲೆಬ್ರಿಟಿ ಎಂದು ಕರೆಯೋದು ಮಾತ್ರವಲ್ಲದೆ, ಅವರನ್ನು ಹಾಗೇ ನಡೆಸಿಕೊಳ್ಳುವ ಅಭಿಮಾನಿಗಳ ದಾಸ ದರ್ಶನ್​. ದರ್ಶನ್​ ಅವರು ತಮ್ಮ ಅಭಿಮಾನಿಗಳಿಗಾಗಿ ಏನೇನು ಮಾಡುತ್ತಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಂದು ಸಹ ತಮ್ಮ ಪುಟ್ಟ ಅಭಿಮಾನಿಯ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದಾರೆ ದರ್ಶನ್​.