ಫೋಟೊ ಗ್ಯಾಲರಿ

05-08-20 03:39 pm ಫೋಟೊ

ಲೆಬನಾನ್ ಸ್ಫೋಟ ಸಾವಿರಾರು ಮಂದಿಗೆ ಗಾಯ, ಸ್ಪೋಟದ ತೀವ್ರತೆಗೆ ಭೂಕಂಪ !! ಇಲ್ಲಿವೆ ಚಿತ್ರಗಳು

ಬೈರುತ್ ನಗರದ ಬಂದರು ಪ್ರದೇಶದಲ್ಲಿ ಈ ಸ್ಪೋಟ ಸಂಭವಿಸಿದೆ. ಸ್ಪೋಟದ ಸದ್ದು 200 ಕಿಮೀ ದೂರದ ವರೆಗೆ ಅಪ್ಪಳಿಸಿದ್ದು ಸ್ಫೋಟದಿಂದಾಗಿ ಲೆಬನಾನ್ ನಗರದಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ. ಸುಮಾರು 2 ಕಿ ಮೀ ನ ಸುತ್ತಳತೆಯಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ ಎನ್ನಲಾಗುತ್ತಿದೆ.