ಫೋಟೊ ಗ್ಯಾಲರಿ

21-08-21 11:57 am ಫೋಟೊ

ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿಯಂತೆ ಕಂಗೊಳಿಸಿದ ಹರ್ಷಿಕಾ ಪೂಣಚ್ಚ..!

ಭೋಜ್​ಪುರಿ ಸಿನಿಮಾದಲ್ಲಿ ನಟಿಸಿರುವ ಕೊಡವತಿ ಹರ್ಷಿಕಾ ಪೂಣಚ್ಚ ಅವರು ವರಮಹಾಲಕ್ಷ್ಮಿ ಹಬ್ಬದಂದು ಅಭಿಮಾನಿಗಳಿಗೆ ಸ್ಪೆಷಲ್ ಟ್ರೀಟ್​ ಕೊಟ್ಟಿದ್ದಾರೆ. ಹಬ್ಬದಂದು ಲಕ್ಷ್ಮಿಯಂತೆ ಕಂಗೊಳಿಸಿರುವ ನಟಿ ಫೋಟೋಗಳ ಮೂಲಕ ನೆಟ್ಟಿಗರಿಗೆ ಶುಭ ಕೋರಿದ್ದಾರೆ.