ಫೋಟೊ ಗ್ಯಾಲರಿ

06-07-21 02:48 pm ಫೋಟೊ

ಸಮಂತಾರ ಲೇಟೇಸ್ಟ್ ಪೋಟೋಶೂಟ್

ಅಕ್ಕಿನೇನಿ ಕುಟುಂಬದ ಸೊಸೆ ಸಮಂತಾ ಅಕ್ಕಿನೇನಿ ಆಗಾಗ ತಮ್ಮ ಸ್ಟನ್ನಿಂಗ್​ ಲುಕ್​ನ ಫೋಟೋಗಳಿಂದ ಎಲ್ಲರನ್ನೂ ಬೆರಗು ಮಾಡುತ್ತಿರುತ್ತಾರೆ. ಈಗಲೂ ಸಹ ಬಿಳಿ ಬಣ್ಣದ ಬ್ಯಾಕ್​ಲೆಸ್ ಟಾಪ್​ ತೊಟ್ಟು ಪೋಸ್​ ಕೊಟ್ಟ​ ಫೋಟೋಗಳು ಈಗ ವೈರಲ್​ ಆಗುತ್ತಿವೆ. ನಟಿಯ ಲುಕ್​ಗೆ ಟಾಲಿವುಡ್​ ತಾರೆಯರು ಫಿದಾ ಆಗಿದ್ದಾರೆ.