ಫೋಟೊ ಗ್ಯಾಲರಿ

07-05-21 04:55 pm ಫೋಟೊ

ರಾಮ ಧಾನ್ಯ ಖ್ಯಾತಿಯ ಕನ್ನಡದ ನಟಿ ನಿಮಿಕಾ ರತ್ನಾಕರ್​ ಟ್ರೆಂಡಿ​ ಲುಕ್ಸ್​..!

ನಿಮಿಕಾ ರತ್ನಾಕರ್​ ಕನ್ನಡದ ಪ್ರತಿಭಾನ್ವಿತಾ ನಟಿ. ಮಾಡೆಲಿಂಗ್​ ಜೊತೆಗೆ ಸಿನಿರಂಗದಲ್ಲೂ ತಮ್ಮದೇ ಸ್ಥಾನ ಮಾಡಿಕೊಳ್ಳಲು ಶ್ರಮಿಸುತ್ತಿರುವ ಉದಯೋನ್ಮುಖ ನಟಿ. ರಾಮ ಧಾನ್ಯ ಹಾಗೂ ರವಿಚಂದ್ರ ಸಿನಿಮಾಗಳಲ್ಲಿ ನಟಿಸಿರುವ ಇವರ ಕೈಯಲ್ಲಿ ಸದ್ಯಕ್ಕೆ 2-3 ಸಿನಿಮಾಗಳಿವೆ. ಅವುಗಳಲ್ಲಿ ಮಿಸ್ಟರ್ ಬ್ಯಾಚುಲರ್​ ಸಹ ಒಂದು.