ಫೋಟೊ ಗ್ಯಾಲರಿ

26-01-21 06:02 pm ಫೋಟೊ

ಗಣರಾಜ್ಯೋತ್ಸವ ದಿನ ರಫೇಲ್ ಪರೇಡ್, ರಾಮಮಂದಿರ ಮೊದಲಾದ ಸ್ತಬ್ದಚಿತ್ರ ಪ್ರದರ್ಶನ

ಈ ಬಾರಿಯ 72ನೇ ಗಣರಾಜ್ಯೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಮೊದಲ ಬಾರಿಗೆ ಮುಖ್ಯ ಅತಿಥಿ ಇಲ್ಲದೆಯೇ ಗಣರಾಜ್ಯೋತ್ಸವ ನಡೆಯಿತು. ಆದರೆ, ಗಣರಾಜ್ಯೋತ್ಸವದ ಶಿಸ್ತು ಮತ್ತು ವೈಭವ ಎಂದಿನಂತೆ ಈ ವರ್ಷವೂ ಇತ್ತು. ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಪರೇಡ್ ಮತ್ತು ಸ್ತಬ್ದಚಿತ್ರ ಪ್ರದರ್ಶನ ಜನರನ್ನು ಯಥಾಪ್ರಕಾರ ಸೆಳೆಯಿತು.