ಫೋಟೊ ಗ್ಯಾಲರಿ

09-01-21 05:37 pm ಫೋಟೊ

ಹೊಸ ವರ್ಷಕ್ಕೆ ಸಖತ್​ ಗ್ಲಾಮರಸ್​ ಸ್ಟೈಲ್​ನಲ್ಲಿ ಎಂಟ್ರಿ ಕೊಟ್ಟ ತಾಪ್ಸಿ ಪನ್ನು..!

ಸಾಲು ಸಾಲು ಸಿನಿಮಾಗಳಲ್ಲಿ ವ್ಯಸ್ತವಾಗಿರುವ ತಾಪ್ಸಿ ಪನ್ನು ಹೊಸ ವರ್ಷಕ್ಕೆ ಹೊಸ ಸ್ಟೈಲ್​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ರಶ್ಮಿ ರಾಕೆಟ್​ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ಎಲ್ಲೆ ಇಂಡಿಯಾದ ಜನವರಿ ಸಂಚಿಕೆಯ ಮುಖದ ಫೋಟೋಶೂಟ್​ನಲ್ಲಿ ಸಖತ್ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ.