ಫೋಟೊ ಗ್ಯಾಲರಿ

20-09-21 05:20 pm ಫೋಟೊ

ಹುಟ್ಟುಹಬ್ಬದ ಸಂಭ್ರಮದಲ್ಲಿ ಡೈನಾಮಿಕ್​ ಸ್ಟಾರ್​ Devraj​

ಸ್ಯಾಂಡಲ್​ವುಡ್​ನ ಡೈನಾಮಿಕ್ ಸ್ಟಾರ್​ ದೇವರಾಜ್ ಅವರ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 68ನೇ ವಸಂತಕ್ಕೆ ಕಾಲಿಟ್ಟ ನಟ ದೇವರಾಜ್​ ಅವರು ಕುಟುಂಬದೊಂದಿಗೆ ತಮ್ಮ ಬರ್ತ್​ ಡೇ ಸೆಲಬ್ರೇಟ್​ ಮಾಡಿದ್ದಾರೆ.