ಫೋಟೊ ಗ್ಯಾಲರಿ

15-09-20 03:22 pm ಫೋಟೊ

ಬರ್ತ್‌ಡೇ ಸಂಭ್ರಮದಲ್ಲಿ ಸಿವಗಾಮಿ...!

ನಟಿ ರಮ್ಯಾಕೃಷ್ಣಗೆ ಇಂದು (ಸೆ.15) ಜನ್ಮದಿನ ಸಂಭ್ರಮ. ವಿಶೇಷವೆಂದರೆ, ಇದು ಅವರ 50ನೇ ವರ್ಷದ ಹುಟ್ಟುಹಬ್ಬ. 1983ರಲ್ಲಿ ತಮಿಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಮ್ಯಾಕೃಷ್ಣ ಅವರ ಚಿತ್ರ ಜೀವನಕ್ಕೆ ಈಗ 37 ವರ್ಷ ತುಂಬಿದೆ. 80-90ರ ದಶಕದಲ್ಲಿ ನಾಯಕಿಯಾಗಿ ರಮ್ಯಾಕೃಷ್ಣ ಸಖತ್ ಬ್ಯುಸಿ ನಟಿ.