ಫೋಟೊ ಗ್ಯಾಲರಿ

30-03-21 02:17 pm ಫೋಟೊ

ಹೊಸ ಪ್ರಾಜೆಕ್ಟ್​ ಬಗ್ಗೆ ಪ್ರಕಟಿಸಲಿದ್ದಾರೆ ಹೀರೋ ಸಿನಿಮಾ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್​..!

ಮಗಳು ಜಾನಕಿ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಗಾನವಿ ಲಕ್ಷ್ಮಣ್​. ಚಿಕ್ಕಮಗಳೂರಿನ ಈ ಚೆಲುವೆ ಇತ್ತೀಚೆಗೆ ತೆರೆಕಂಡ ರಿಷಭ್​ ಶೆಟ್ಟಿ ಅಭಿನಯದ ಹೀರೋ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ ಮತ್ತೊಂದು ಹೊಸ ಪ್ರಾಜೆಕ್ಟ್​ನಲ್ಲೂ ನಟಿಸಲಿದ್ದಾರೆ.