ಫೋಟೊ ಗ್ಯಾಲರಿ

03-03-21 05:45 pm ಫೋಟೊ

ಧಕ್​ ಧಕ್​ ನಟಿ ಮಾಧುರಿ ದೀಕ್ಷಿತ್​ ಲೆಟೆಸ್ಟ್ ಫೋಟೋಗಳು..!

ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿರುವ ಮಾಧುರಿ ದೀಕ್ಷಿತ್ ಸಾಮಾಜಿಕ ಜಾಲತಾಣದಲ್ಲೂ ಸಖತ್ ಸಕ್ರಿಯವಾಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಲೆಟೆಸ್ಟ್​ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ಹೃದಯದ ಬಡಿತ ಹೆಚ್ಚಿಸುತ್ತಿದ್ದಾರೆ.