ಫೋಟೊ ಗ್ಯಾಲರಿ

21-09-21 05:20 pm ಫೋಟೊ

ದಸರಾ ಗಜಪಡೆಗೆ ಭಾರದ ತಾಲೀಮು

ಐತಿಹಾಸಿಕ ಮೈಸೂರು ದಸರಾದ ರೂವಾರಿಗಳಾದ ಗಜಪಡೆಯನ್ನು ಜಂಬೂಸವಾರಿಗಾಗಿ ತಯಾರಿ ಮಾಡಲಾಗುತ್ತಿದ್ದು, ಭಾನುವಾರದಿಂದ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆ ಆವರಣದಲ್ಲಿ ತಾಲೀಮು ಆರಂಭಿಸಿವೆ.