ಫೋಟೊ ಗ್ಯಾಲರಿ

11-12-20 11:46 am ಫೋಟೊ

3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿರುಷ್ಕಾ ದಂಪತಿ

ವಿರುಷ್ಕಾ ದಂಪತಿಯ ದಾಂಪತ್ಯಕ್ಕೆ ಇಂದು 3ರ ಸಂಭ್ರಮ. ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಈ ಜೋಡಿ ಬೇರೆ ಬೇರೆ ಇರಬೇಕಾದ ಪರಿಸ್ಥಿತಿ ಬಂದಿದ್ದು, ಒಬ್ಬರಿಗೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿಕೊಂಡಿದ್ದಾರೆ. ವಿರಾಟ್​ ಅನುಷ್ಕಾರ ಫೋಟೋ ಶೇರ್ ಮಾಡಿದರೆ, ಅನುಷ್ಕಾ ಮಿಸ್​ ಯೂ ಅಂತ ಸಂದೇಶ ಕೊಟ್ಟಿದ್ದಾರೆ.