ಫೋಟೊ ಗ್ಯಾಲರಿ

10-08-20 04:22 pm ಫೋಟೊ

ಚಿತ್ರರಂಗದಲ್ಲಿ 45 ವಸಂತ ಪೂರೈಸಿದ ತಲೈವಾ; ಫ್ಯಾನ್ಸ್ ಸಂಭ್ರಮ!

69 ವರ್ಷದ ತಲೈವಾ ಇದುವರೆಗೂ ಬರೋಬ್ಬರಿ 170ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಈಗಲೂ ಅವರಿಗಿರುವ ಬೇಡಿಕೆ ಹಾಗೂ ಮಾರುಕಟ್ಟೆ, ಬಾಲಿವುಡ್ ಮಂದಿಯೂ ಆಶ್ಚರ್ಯಪಡುವಂತೆ ಮಾಡಿದೆ. ಈ ವರ್ಷ ಅದಾಗಲೇ ದರ್ಬಾರ್ ಚಿತ್ರದಲ್ಲಿ ತಲೈವಾ ಮಿಂಚಿದ್ದಾರೆ. ಮತ್ತೊಂದು ಸಿನಿಮಾ ಅನ್ನಾತೆ ಶೂಟಿಂಗ್ ಹಂತದಲ್ಲಿದ್ದು, ಸದ್ಯ ಲಾಕ್‌ಡೌನ್‌ನಿಂದಾಗಿ ಬ್ರೇಕ್ ತೆಗೆದುಕೊಳ್ಳಲಾಗಿದೆ.