ಫೋಟೊ ಗ್ಯಾಲರಿ

12-05-21 05:19 pm ಫೋಟೊ

ಹೊಸ ಬಾಳಿನ ಹೊಸ್ತಿಲಲ್ಲಿ ಕಾವ್ಯಾ ಗೌಡ: ನಾಳೆ ನಡೆಯಲಿದೆ ನಟಿಯ ವಿವಾಹ..!

ರಾಧಾ ರಮಣ ಖ್ಯಾತಿಯ ನಟಿ ಕಾವ್ಯಾ ಗೌಡ ನಾಳೆ ಹಸೆಮಣೆ ಏರಲಿದ್ದಾರೆ. ಹಿರಿಯರು ನಿಶ್ಚಯಿಸಿರುವ ಹುಡುಗನ ಜೊತೆ ನವದಾಂಪತ್ಯಕ್ಕೆ ಕಾಲಿಡಲಿದ್ದಾರೆ.