ಫೋಟೊ ಗ್ಯಾಲರಿ

04-02-21 11:39 am ಫೋಟೊ

ಹಾಟ್ ಲುಕ್ಸ್​ನಲ್ಲಿ ಅಕ್ಕಿನೇನಿ ಕುಟುಂಬದ ಸೊಸೆ ಸಮಂತಾ

ನಟಿ ಸಮಂತಾ ನಾಗ ಚೈತನ್ಯ ಅವರನ್ನು ಮದುವೆಯಾದ ನಂತರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರಾದರೂ, ಮೊದಲಿನಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿಲ್ಲ. ಆದರೆ ಡಿಜಿಟಲ್​ ಮೀಡಿಯಾದಲ್ಲಿ ಮಾತ್ರ ತುಂಬಾನೆ ಸಕ್ರಿಯವಾಗಿದ್ದಾರೆ.