ಫೋಟೊ ಗ್ಯಾಲರಿ

13-05-21 05:03 pm ಫೋಟೊ

ಕೋವಿಡ್​ನಿಂದ ಗುಣಮುಖರಾದ ಅಲ್ಲು ಅರ್ಜುನ್​: 15 ದಿನಗಳ ನಂತರ ಮಕ್ಕಳನ್ನು ಮುದ್ದಾಡಿದ ಸ್ಟೈಲಿಶ್​ ಸ್ಟಾರ್​..!

ಕಳೆದ 15 ದಿನಗಳ ಹಿಂದೆ ಕೊರೋನಾ ಸೋಂಕಿನಿಂದಾಗಿ ಟಾಲಿವುಡ್​ ನಟ ಅಲ್ಲು ಅರ್ಜುನ್​ ಕ್ವಾರಂಟೈನ್​ ಆಗಿದ್ದರು. ಮನೆಯಲ್ಲೇ ಚಿಕಿತ್ಸೆ ಪಡೆದು ಈಗ ಗುಣಮುಖರಾಗಿರುವ ನಟ ಅಲ್ಲು ಅರ್ಜುನ್​ ಅವರಿಗೆ ಕೋವಿಡ್​ ಪರೀಕ್ಷೆ ಮಾಡಿಸಲಾಗಿದ್ದು ವರದಿ ನೆಗೆಟಿವ್​ ಬಂದಿದೆ. 15 ದಿನಗಳ ನಂತರ ನಟ ತಮ್ಮ ಮಕ್ಕಳು ಹಾಗೂ ಕುಟುಂಬದವರನ್ನು ಭೇಟಿ ಮಾಡಿದ್ದಾರೆ.