ಫೋಟೊ ಗ್ಯಾಲರಿ

21-01-21 11:02 am ಫೋಟೊ

ಅಮೆರಿಕದಲ್ಲಿ ಬೈಡನ್-ಕಮಲಾ ಯುಗಾರಂಭ, ಭಾರತದಲ್ಲೂ ಸಂಭ್ರಮ

ಅಮೆರಿಕದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಜೋ ಬೈಡನ್ ಹಾಗೂ ಭಾರತ ಮೂಲದ ಕಮಲಾ ಹ್ಯಾರಿಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.